ಲಾಕ್‌ಡೌನ್-ನಲ್ಲಿ-ಮಹಾವಲಸೆ-ಹೊರಟ-ಕೆಂಪು-ಇರುವೆಗಳು

Ahmedabad, Gujarat

Jul 18, 2021

ಲಾಕ್‌ಡೌನ್ ನಲ್ಲಿ ‘ಮಹಾ’ವಲಸೆ ಹೊರಟ ಕೆಂಪು ಇರುವೆಗಳು

ಮನೆಯಲ್ಲಿ ಚೀನೀ-ಥಾಯ್ ಭೋಜನ ತಯಾರಾಗುತ್ತಿರುವಾಗ ತಮ್ಮ ಊರಿಗೆ ತೆರಳುತ್ತಿರುವ ಹಸಿದಿರುವ ವಲಸೆ ಕಾರ್ಮಿಕರು ಅರ್ಧ ದಾರಿಯಲ್ಲಿಯೇ ಸಿಲುಕಿಕೊಂಡರೆ ಅದನ್ನು ನೋಡಿಕೊಂಡು ಹೇಗೆ ಇರಲು ಸಾಧ್ಯ ಹೇಳಿ? ಈ ಕವಿತೆಯು ಉದಾಸೀನತೆ ಮತ್ತು ಅಸಮಾನತೆಯ ಚಿತ್ರಣ ಕಟ್ಟಿಕೊಡುತ್ತಲೆ ಕಣ್ಣೀರು ತರಿಸುತ್ತದೆ

Want to republish this article? Please write to [email protected] with a cc to [email protected]

Author

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Translator

N. Manjunath