ಲಕ್ಷ್ಮಿ-ತುಡು-ಅವರ-ಪಾಲಿನ-ಹೆಚ್ಚು-ನಷ್ಟ-ಕಡಿಮೆ-ಭರವಸೆ

Dakshin Dinajpur, West Bengal

Feb 03, 2021

ಲಕ್ಷ್ಮಿ ತುಡು ಅವರ ಪಾಲಿನ ಹೆಚ್ಚು ನಷ್ಟ ಕಡಿಮೆ ಭರವಸೆ

ಲಕ್ಷ್ಮಿ ತುಡು ಕಳೆದ ಐದು ವರ್ಷಗಳಿಂದ ಬಹಳಷ್ಟು ನಷ್ಟವನ್ನು ಎದುರಿಸಿದ್ದಾರೆ. ಮೊದಲಿಗೆ ಅವರ ಪತಿ ತೀರಿಕೊಂಡರು, ನಂತರ ಬಾವಮೈದುನ, ಇತ್ತೀಚೆಗೆ ಅವರ ಮಗಳು. ಇದೆಲ್ಲದರ ನಡುವೆಯೂ ಅವರು ಒಂದಿಷ್ಟು ಭರವಸೆಯೊಂದಿಗೆ ಮಕ್ಕಳಿಗೆ ಬೆಂಬಲವಾಗಿ ನಿಲ್ಲಲು ದುಡಿಯುತ್ತಲೇ ಇದ್ದಾರೆ.

Want to republish this article? Please write to [email protected] with a cc to [email protected]

Author

Saurabh Sarmadhikari

ಸೌರಭ್‌ ಸರ್ಮಾಧಿಕಾರಿ ಪಶ್ಚಿಮ ಬಂಗಾಳದ ಗಂಗಾರಾಂಪುರ ಮುನ್ಸಿಪಾಲಿಟಿ ಪ್ರದೇಶದ ಕಾಲೇಜೊಂದರಲ್ಲಿ ಇಂಗ್ಲಿಷ್‌ ಸಾಹಿತ್ಯ ಕಲಿಸುತ್ತಾರೆ

Translator

Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.