ರೈತ ಚಳವಳಿಯಲ್ಲಿ ಮಹಿಳೆಯರು: 'ನಾವು ಇತಿಹಾಸವನ್ನು ಪುನರ್ರಚಿಸುತ್ತಿದ್ದೇವೆ'
ಭಾರತದ ಮಹಿಳೆಯರು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ಮತ್ತು ರೈತಮಹಿಳೆಯರು ಮತ್ತು ರೈತರಲ್ಲದವರು, ಕಿರಿಯರು, ಹಿರಿಯರು, ಎಲ್ಲಾ ವರ್ಗ ಮತ್ತು ಜಾತಿಯ ಜನರು ದೆಹಲಿಯ ಸುತ್ತಮುತ್ತಲಿನ ರೈತರ ಪ್ರತಿಭಟನಾ ಸ್ಥಳಗಳಲ್ಲಿ ಹಾಜರಿದ್ದಾರೆ