'ರೈತರ ವಿಷಯದ ಕುರಿತು ಜಾಗೃತಿ ಮೂಡಿಸಲು ನಾನು ಹಾಡುತ್ತೇನೆ'
16 ವರ್ಷದ ಭಿಲ್ ಆದಿವಾಸಿ ಕೃಷಿ ಕೂಲಿ ಮತ್ತು ನಾಸಿಕ್ ಜಿಲ್ಲೆಯ ಗಾಯಕಿ-ಸಂಗೀತಗಾರ್ತಿ ಸವಿತಾ ಗುಂಜಲ್ ತಮ್ಮ ಅದ್ಭುತ ಹಾಡುಗಳೊಂದಿಗೆ ಮಹಾರಾಷ್ಟ್ರದಿಂದ ದೆಹಲಿವರೆಗಿನ ಜಾಥಾದಲ್ಲಿ ರೈತರ ಗುಂಪಿನಲ್ಲಿ ಎಲ್ಲರ ಉತ್ಸಾಹ ಮತ್ತು ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ.