ರೈತರಿಗಾಗಿ-ದನಿಯೆತ್ತಿದ-ಸ್ವಾತಂತ್ರ್ಯ-ಹೋರಾಟಗಾರರು

Sangli, Maharashtra

Aug 09, 2021

ರೈತರಿಗಾಗಿ ದನಿಯೆತ್ತಿದ ಸ್ವಾತಂತ್ರ್ಯ ಹೋರಾಟಗಾರರು

ಹೌಸಾಬಾಯಿ ಪಾಟೀಲ್ ಮತ್ತು ರಾಮಚಂದ್ರ ಶ್ರೀಪತಿ ಲಾಡ್-ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಿಂದ 90ರ ಹರೆಯದ ಸ್ವಾತಂತ್ರ್ಯ ಹೋರಾಟಗಾರರು-ಕೃಷಿ ಬಿಕ್ಕಟ್ಟಿನ ಕುರಿತು 21 ದಿನಗಳ ಸಂಸತ್ತಿನ ಅಧಿವೇಶನಕ್ಕಾಗಿ ರೈತರು ಎತ್ತಿರುವ ಬೇಡಿಕೆಯನ್ನು ಬೆಂಬಲಿಸುತ್ತಾರೆ. ಇಲ್ಲಿನ ವೀಡಿಯೊಗಳನ್ನು ವೀಕ್ಷಿಸಿ

Want to republish this article? Please write to [email protected] with a cc to [email protected]

Author

Bharat Patil

Bharat Patil is a volunteer with the People's Archive of Rural India.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.