ಬೆಂಗಳೂರಿನ ಉತ್ತರ ಭಾಗದಲ್ಲಿರುವ ಕೊಳಗೇರಿ ಕಾಲೋನಿಯ ವಲಸೆ ಕೂಲಿ ಕಾರ್ಮಿಕರಿಗೆ ಕೆಲಸವೆಲ್ಲಾ ನಿಂತುಹೋಗಿದೆ, ಉಳಿತಾಯವೆಲ್ಲವೂ ಖಾಲಿಯಾಗಿದೆ.ಆಹಾರದ ಕೊರತೆ ಎದುರಾಗಿದೆ - ಆದರೆ,ಇದೆಲ್ಲದರ ಜೊತೆಗೆ ಅವರು ಇನ್ನೂ ಬಾಡಿಗೆ ಹಣವನ್ನು ಬೇರೆ ಪಾವತಿಸಬೇಕು, ಮಕ್ಕಳನ್ನು ಪೋಷಿಸಬೇಕು ಮತ್ತು ಇದರ ಜೊತೆಗೆ ಹಸಿವನ್ನು ಕೂಡ ನೀಗಿಸಬೇಕಾದಂತಹ ಪರಿಸ್ಥಿತಿ ಅವರಿಗೆ ಎದುರಾಗಿದೆ
ಶ್ವೇತಾ ದಾಗಾ ಬೆಂಗಳೂರು ಮೂಲದ ಬರಹಗಾರರು ಮತ್ತು ಛಾಯಾಗ್ರಾಹಕರು ಮತ್ತು 2015ರ ಪರಿ ಫೆಲೋ. ಅವರು ಮಲ್ಟಿಮೀಡಿಯಾ ವೇದಿಕೆಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಹವಾಮಾನ ಬದಲಾವಣೆ, ಲಿಂಗ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಬರೆಯುತ್ತಾರೆ.