ಮುಟ್ಟಾಗುವ-ಹುಡುಗಿಯರು-ಮತ್ತು-ಹೆಂಗಸರಿಗಲ್ಲ-ಈ-ದೇಶ

Udham Singh Nagar, Uttarakhand

Sep 19, 2022

ಮುಟ್ಟಾಗುವ ಹುಡುಗಿಯರು ಮತ್ತು ಹೆಂಗಸರಿಗಲ್ಲ ಈ ದೇಶ

ಉತ್ತರಾಖಂಡದ ಉಧಮ್ ಸಿಂಗ್ ನಗರ್ ಜಿಲ್ಲೆಯಲ್ಲಿ, ಋತುಸ್ರಾವ ಮತ್ತು ಹೆರಿಗೆಯ ಸಮಯದಲ್ಲಿ ತಮ್ಮ ಮೇಲೆ ಹೇರಲಾಗುವ ಆಳವಾದ ಪೂರ್ವಾಗ್ರಹಗಳು ಮತ್ತು ಕಷ್ಟಗಳ ಬಗ್ಗೆ ಮಹಿಳೆಯರು ಮಾತನಾಡುತ್ತಾರೆ

Want to republish this article? Please write to [email protected] with a cc to [email protected]

Author

Kriti Atwal

ಕೃತಿ ಅತ್ವಾಲ್ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ನಾನಕಮಟ್ಟ ಪಬ್ಲಿಕ್ ಶಾಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿ.

Illustration

Anupama Daga

ಅನುಪಮಾ ದಾಗಾ ಅವರು ಇತ್ತೀಚೆಗೆ ಫೈನ್ ಆರ್ಟ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ ಮತ್ತು ಇಲಸ್ಟ್ರೇಷನ್ ಮತ್ತು ಮೋಷನ್‌ ಡೈಸೈನ್‌ ವಿಷಯದಲ್ಲಿ ಅವರು ಆಸಕ್ತಿ ಹೊಂದಿದ್ದಾರೆ. ಕಥೆ ಹೇಳುವಲ್ಲಿ ಪಠ್ಯ ಮತ್ತು ಚಿತ್ರಗಳ ನೇಯ್ಗೆಯನ್ನು ಅನ್ವೇಷಿಸುವದನ್ನು ಅವರು ಆನಂದಿಸುತ್ತಾರೆ.

Editor

PARI Education Team

ನಾವು ಗ್ರಾಮೀಣ ಭಾರತದ ಮತ್ತು ಅಂಚಿನಲ್ಲಿರುವ ಜನರ ಬದುಕಿನ ಕಥೆಗಳನ್ನು ಮುಖ್ಯವಾಹಿನಿಯ ಶಿಕ್ಷಣದ ಪಠ್ಯಕ್ರಮದಲ್ಲಿ ತರಲು ದುಡಿಯುತ್ತಿದ್ದೇವೆ. ಈ ನಿಟ್ಟಿನಲ್ಲಿ ತಮ್ಮ ಸುತ್ತಲಿನ ಸಮಸ್ಯೆಗಳನ್ನು ವರದಿ ಮಾಡಲು ಮತ್ತು ದಾಖಲಿಸಲು ಬಯಸುವ ಯುವಕರೊಂದಿಗೆ ನಾವು ಕೆಲಸ ಮಾಡುತ್ತೇವೆ, ಪತ್ರಿಕಾ ಮಾಧ್ಯಮದ ಭಾಷೆಯಲ್ಲಿ ಕಥೆ ಹೇಳುವಲ್ಲಿ ಅವರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತೇವೆ. ನಾವು ಇದನ್ನು ಸಣ್ಣ ಕೋರ್ಸುಗಳು, ಸೆಷನ್‌ಗಳು ಮತ್ತು ಕಾರ್ಯಾಗಾರಗಳ ಮೂಲಕ ಸಾಧಿಸುತ್ತೇವೆ ಮತ್ತು ಜನ ಸಾಮಾನ್ಯರ ದೈನಂದಿನ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಉತ್ತಮ ತಿಳುವಳಿಕೆಯನ್ನು ನೀಡುವ ಪಠ್ಯಕ್ರಮಗಳನ್ನು ಅವರಿಗಾಗಿ ವಿನ್ಯಾಸಗೊಳಿಸುತ್ತೇವೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.