ಇತ್ತೀಚಿನ ವರ್ಷಗಳಲ್ಲಿ, ದಕ್ಷಿಣ ಮುಂಬೈನ ಸಾಸೂನ್ ಡಾಕ್‌ನಲ್ಲಿರುವ ಮೀನುಗಾರರು ಚಂಡಮಾರುತಗಳು, ಕ್ಷೀಣಿಸುತ್ತಿರುವ ಮೀನುಗಳ ಸಂಖ್ಯೆ, ಮಾರಾಟದಲ್ಲಿ ಇಳಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಆದರೆ ಮಾರ್ಚ್ 2020ರಲ್ಲಿ ವಿಧಿಸಲಾದ ಲಾಕ್‌ಡೌನ್‌ನ ಪರಿಣಾಮವು ಅವರ ಪಾಲಿಗೆ ಇನ್ನೂದೊಡ್ಡ ದುರಂತವಾಗಿ ಪರಿಣಮಿಸಿದೆ
ಶೃದ್ಧಾ ಅಗರ್‌ವಾಲ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರ್ತಿ ಮತ್ತು ಕಂಟೆಂಟ್ ಎಡಿಟರ್.
See more stories
Translator
Govardhana Guggalada
ಗೋವರ್ಧನ ಗುಗ್ಗಳದ ಸಸ್ಯ ವಿಜ್ಞಾನ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಅವರಿಗೆ ದೇಶೀಯ ಮತ್ತು ಕಡಿಮೆ ಉಪಯೋಗಿಸುವ ಕಾಡಿನ ಸಸ್ಯ-ಆಹಾರದ-ಮೂಲಗಳ ಬಗ್ಗೆ ಆಸಕ್ತಿ. ಊರೂರು ತಿರುಗುವುದೆಂದರೆ ಇಷ್ಟ. ಹಳ್ಳಿ ಜೀವನದ ಬಗ್ಗೆ ಕುತೂಹಲ.