ಮುಂಬೈನಲ್ಲಿ-ಹರಾಜಾಗಿರುವ-ಕ್ಯಾಬ್‌ಗಳೂ-ಮತ್ತು-ಡ್ರೈವರ್-ಗಳ-ಸಂಕಟವೂ...

Mumbai, Maharashtra

Dec 30, 2021

ಮುಂಬೈನಲ್ಲಿ ಹರಾಜಾಗಿರುವ ಕ್ಯಾಬ್‌ಗಳೂ ಮತ್ತು ಡ್ರೈವರ್ ಗಳ ಸಂಕಟವೂ…

ಲಾಕ್‌ಡೌನ್‌ಗಳ ಸಮಯದಲ್ಲಿ ದೀರ್ಘಕಾಲದವರೆಗೆ ಹಾಗೆಯೇ ಇದ್ದ 40ಕ್ಕೂ ಹೆಚ್ಚು ಕ್ಯಾಬ್‌ಗಳನ್ನು ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಜೂನ್‌ನಲ್ಲಿ ಹರಾಜು ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅನೇಕ ಚಾಲಕರು ತಮ್ಮ ಊರುಗಳಲ್ಲಿದ್ದರು, ಮತ್ತು ಈಗ ಅಧಿಕಾರಿಗಳ ಈ ಕ್ರಮದಿಂದಾಗಿ ಅವರು ಸಂಪೂರ್ಣ ಕುಸಿದುಹೋಗಿದ್ದಾರೆ

Author

Aakanksha

Translator

N. Manjunath

Want to republish this article? Please write to [email protected] with a cc to [email protected]

Author

Aakanksha

ಆಕಾಂಕ್ಷಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರರು ಮತ್ತು ಛಾಯಾಗ್ರಾಹಕರು. ಎಜುಕೇಷನ್ ತಂಡದೊಂದಿಗೆ ಕಂಟೆಂಟ್ ಎಡಿಟರ್ ಆಗಿರುವ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸಲು ತರಬೇತಿ ನೀಡುತ್ತಾರೆ.

Translator

N. Manjunath