ಮಹಾನದಿ-ತೀರದ-ಕೃಷಿ

Mahasamund, Chhattisgarh

Apr 29, 2023

ಮಹಾನದಿ ತೀರದ ಕೃಷಿ

ಛತ್ತೀಸಘಡದ ಮಾಸಮುಂದ್‌ ಜಿಲ್ಲೆಯಲ್ಲಿ ನದಿಪಾತ್ರದಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಪರಗಾಂವ್ ಮತ್ತು ಘೋಡಾರಿ ಗ್ರಾಮಗಳ ರೈತರು ಮರಳಿನ ತೀರಗಳನ್ನು ತಮ್ಮ ನಡುವೆ ಹಂಚಿಕೊಂಡು ಇಲ್ಲಿ ಡಿಸೆಂಬರ್ ನಿಂದ ಮೇ ವರೆಗೆ ಇಲ್ಲಿ ಕೃಷಿ ಮಾಡುತ್ತಾರೆ

Student Reporter

Prajjwal Thakur

Editor

Riya Behl

Want to republish this article? Please write to [email protected] with a cc to [email protected]

Student Reporter

Prajjwal Thakur

ಪ್ರಜ್ವಲ್ ಠಾಕೂರ್ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪದವಿಪೂರ್ವ ವಿದ್ಯಾರ್ಥಿ.

Editor

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.