ಕೃಷಿ ಬಿಕ್ಕಟ್ಟಿನಿಂದಾಗಿ ಸಾಲದ ಸುಳಿಗೆ ಸಿಲುಕಿರುವ ಮರಾಠವಾಡದ ರೈತರ ಮಕ್ಕಳು ಬಡತನ ಮತ್ತು ಸಂಕಷ್ಟದಿಂದ ಬಳಲುತ್ತಿದ್ದಾರೆ. ಮೋಹಿನಿ ಭಿಸೆಯಂತಹ ಕೆಲವು ಮಕ್ಕಳು ಈ ನೋವಿಗೆ ಪ್ರಾಣವನ್ನೇ ತೆತ್ತಿದ್ದಾರೆ
ಇರಾ ಡುಲ್ಗಾಂವ್ಕರ್ 2020ರ ʼಪರಿʼ ಇಂಟರ್ನ್; ಅವರು ಪುಣೆಯ ಸಿಂಬಿಯೋಸಿಸ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಪದವಿಯ ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಾರೆ.