ಮರಾಠವಾಡಾದಲ್ಲಿ ಕಾಸಿಲ್ಲದವರ ಹರಾಕಿರಿ, ಬ್ಯಾಂಕಿನ ‘ಗಾಂಧಿಗಿರಿ’
ನೋಟು ರದ್ಧತಿಯ ಯಾತನೆಗಳು ಆಳಕ್ಕಿಳಿಯುತ್ತಿದೆ. ಈ ಮಧ್ಯೆ ಓಸ್ಮನಾಬಾದಿನ ಬ್ಯಾಂಕೊಂದು ಗಾಯಕ್ಕೆ ಉಪ್ಪು ಸವರುತ್ತಿದೆ. ತನ್ನ ಬ್ಯಾಂಕ್ ಗೆ ಎರಡು ಸಕ್ಕರೆ ಕಾರ್ಖಾನೆಗಳು 352 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆದರೆ ಅದನ್ನು ಗಮನಕ್ಕೂ ತೆಗೆದುಕೊಳ್ಳದೆ ಬರಿಯ 180 ಕೋಟಿ ರೂ. ಬಾಕಿ ಇಟ್ಟಿರುವ 20,000 ರೈತರನ್ನು ಸಾರ್ವಜನಿಕವಾಗಿ ಮಾನ ಕಳೆಯುತ್ತೇನೆ ಎಂದು ಬೆದರಿಸುತ್ತಿದೆ
ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.
See more stories
Translator
Rajaram Tallur
ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.