ಪ್ರಾಸ್ಪರಿಟಿ ಹೆದ್ದಾರಿಯಿಂದಾಗಿ ನೆಲಸಮವಾದ ಫಾನ್ಸೆ ಪಾರ್ಧಿಯವರ ಶಾಲೆ
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿರುವ ಫಾನ್ಸೆ ಪಾರ್ಧಿ ಶಿಕ್ಷಕರೊಬ್ಬರು ತಮ್ಮ ದೀರ್ಘಕಾಲದ ಆಸೆಯಾದ ಕಳಂಕಿತ ಮತ್ತು ಬಡ ಸಮುದಾಯಕ್ಕೆ ಸೇರಿದ ಮಕ್ಕಳಿಗಾಗಿ ಪ್ರಾರಂಭಿಸಿದ ಶಾಲೆಯನ್ನು ಜೂನ್ 6 ರಂದು ಕೆಡವಲಾಯಿತು, ಇದು ಅವರ ಆತಂಕ ಮತ್ತು ಅನಿಶ್ಚಿತತೆಗೆ ಕಾರಣವಾಯಿತು