ಈ ಲಾಕ್ಡೌನ್ ನಿಂದಾಗಿ ದಶಕಗಳಿಂದಲೂ ಚಿರಪರಿಚಿತರಿರುವ ಮತ್ತು ನೀವು ಕಾಳಜಿ ವ್ಯಕ್ತಪಡಿಸುವ ಜನರಿಗೆ ಸಂಕಷ್ಟಗಳು ಹೆಚ್ಚಿದಾಗ, ಅದು ಕ್ಯಾಮರಾವನ್ನು ಮೀರಿ ನಿಮ್ಮನ್ನು ಕಾವ್ಯದ ಮೂಲಕ ವ್ಯಕ್ತಪಡಿಸಲು ಪ್ರಚೋದಿಸುತ್ತದೆ ಎಂದು ಈ ಫೋಟೋಗ್ರಾಪರ್ ಹೇಳುತ್ತಾರೆ.
ಪತ್ರಕರ್ತ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕರಾದ ಪುರುಶೋತ್ತಮ ಠಾಕುರ್, 2015ರ 'ಪರಿ'ಯ
(PARI) ಫೆಲೋ. ಪ್ರಸ್ತುತ ಇವರು ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ
ಉದ್ಯೋಗದಲ್ಲಿದ್ದು, ಸಾಮಾಜಿಕ ಬದಲಾವಣೆಗಾಗಿ ಕಥೆಗಳನ್ನು ಬರೆಯುತ್ತಿದ್ದಾರೆ.