ಪೊಲೀಸರು-ಹೆದರಿ-ಓಡಿದ್ದರು

Hyderabad, Telangana

Aug 15, 2022

‘ಪೊಲೀಸರು ಹೆದರಿ ಓಡಿದ್ದರು’

ಮಲ್ಲು ಸ್ವರಾಜ್ಯಂ ನೇತೃತ್ವದ ತಂಡಗಳು ಕವಣೆ ಮತ್ತು ರೈಫಲ್‌ಗಳನ್ನು 1940ರ ದಶಕದಲ್ಲಿ ನಿಜಾಮರ ಸೈನ್ಯಕ್ಕೆ ಭಯ ಹುಟ್ಟಿಸಿದ್ದವು. ಮಾರ್ಚ್‌ 2022ರಲ್ಲಿ ನಮ್ಮನ್ನಗಲಿದ ಈ ಸ್ವಾತಂತ್ರ್ಯ ಹೋರಾಟಗಾರ್ತಿ ತನ್ನ ಕೊನೆಗಾಲದವರೆಗೂ ಅನ್ಯಾಯದ ವಿರುದ್ಧದ ದಂಗೆಯನ್ನು ಉತ್ತೇಜಿಸುತ್ತಿದ್ದರು

Want to republish this article? Please write to [email protected] with a cc to [email protected]

Author

PARI Team

ಪರಿ ತಂಡ

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.