ಪ್ಲಾಸ್ಟಿಕ್ ಟೋಕನ್‌ಗಳು ಮತ್ತು ಪೇಪರ್ ರಸೀದಿಗಳ ವಿಸ್ತರಣೆಯ ಬಳಕೆಯೊಂದಿಗೆ, ಮೊಹಮ್ಮದ್ ಅಜೀಮ್ ಈಗ ಹೈದರಾಬಾದ್‌ನ ಕೊನೆಯ ಕೆಲವು ಕುಶಲಕರ್ಮಿಗಳಲ್ಲಿ ಇನ್ನೂ ಕೆಲವು ಹಳೆಯ ಚಹಾ ಅಂಗಡಿಗಳು ಮತ್ತು ಹೋಟೆಲ್ ಗಳಿಗೆ ಲೋಹದ 'ಕ್ಯಾಂಟೀನ್ ನಾಣ್ಯಗಳನ್ನು' ಅಚ್ಚೊತ್ತುತ್ತಿದ್ದಾರೆ
ಶ್ರೀಲಕ್ಷ್ಮಿ ಪ್ರಕಾಶ್ ಅವರು ಕಣ್ಮರೆಯಾಗುತ್ತಿರುವ ಕರಕುಶಲ ವಸ್ತುಗಳು, ಸಮುದಾಯಗಳು ಮತ್ತು ಆಚರಣೆಗಳ ಕುರಿತಾಗಿ ವರದಿ ಮಾಡಲು ಇಚ್ಚಿಸುತ್ತಾರೆ. ಅವರು ಮೂಲತಃ ಕೇರಳದವರಾಗಿದ್ದು, ಈಗ ಹೈದರಾಬಾದ್‌ನಿಂದ ಕೆಲಸ ಮಾಡುತ್ತಾರೆ.