ಪಾಲ್ಘಾರ್ ಪ್ರತಿಭಟನೆ: 'ಇಂದು ನಾವು ಹೆಜ್ಜೆ ಹಿಂದಿಡುವುದಿಲ್ಲ'
ನವೆಂಬರ್ 26ರಂದು ಆದಿವಾಸಿ ಸಮುದಾಯಗಳ ರೈತರು ಹರ್ಯಾಣ-ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲವಾಗಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ರಸ್ತೆ ತಡೆಯನ್ನು ಆಯೋಜಿಸಿದ್ದರು. ಜೊತೆಗೆ ತಮ್ಮದೇ ಆದ 21 ಬೇಡಿಕೆಗಳ ಪಟ್ಟಿಯನ್ನು ಸಹ ತಂದಿದ್ದರು.