'ಪರಿಹಾರ ದೊರಕಿದ್ದರೆ ನಿಜಕ್ಕೂ ಬದುಕಿಗೆ ಒಂದಿಷ್ಟು ಉಪಯೋಗವಾಗುತ್ತಿತ್ತು'
ಮರಣದ ಪ್ರಮಾಣಪತ್ರ, ಕೋವಿಡ್ ಪರೀಕ್ಷೆಯ ಫಲಿತಾಂಶ ಅಥವಾ ಆಸ್ಪತ್ರೆಗೆ ದಾಖಲಾದ ಪುರಾವೆ ಇಲ್ಲದಿರುವುದರಿಂದಾಗಿ, ಶಾಂತಿದೇವಿಯವರ ಪ್ರಕರಣವು ಉತ್ತರ ಪ್ರದೇಶ ಸರ್ಕಾರ ನೀಡುವ ಪರಿಹಾರಧನಕ್ಕೆ ಅನರ್ಹವಾಗಿದೆ. ಆದರೆ ವಾರಣಾಸಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ಅವರ ಕುಟುಂಬಕ್ಕೆ ಈಗ ಹಣದ ತುರ್ತು ತೀವ್ರವಾಗಿದೆ
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.