ಊರಿನ ವಾರ್ಷಿಕ ಹಬ್ಬಕ್ಕೆಂದು ನವೆಂಬರ್ ವೇಳೆಗೆ ಬಂದಿಳಿದಿದ್ದ ಆಂಧ್ರ ಪ್ರದೇಶದ ಬುಚ್ಚರ್ಲ ಪ್ರದೇಶದ ಬಡ ದಲಿತ ವಲಸೆ ಕಾರ್ಮಿಕರಿಗೆ, ಅವರ ಊರಲ್ಲಿ ಗದ್ದೆ ಕೆಲಸ ಸಿಗಲಿಲ್ಲ. ಏಕೆಂದರೆ ಬೆಳೆ ಚೆನ್ನಾಗಿ ಬಂದಿರಲಿಲ್ಲ, ಜೊತೆಗೆ ಕಾಸು ಕೂಡ ಲಭ್ಯವಿರಲಿಲ್ಲ – ಹಾಗಾಗಿ ಅವರ ಹಬ್ಬ ಅರೆಹೊಟ್ಟೆಯಲ್ಲೇ ಮುಗಿಯಿತು
2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.
See more stories
Translator
Rajaram Tallur
ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.