ನೋಟು ರದ್ಧತಿಯಿಂದಾಗಿ ಹೊಗೆ ಹಾಕಿಸಿಕೊಳ್ಳುತ್ತಿರುವ ಬೀಡಿ ಘಟಕಗಳು
ನೋಟು ರದ್ಧತಿಯ ಬಳಿಕ, ಪಶ್ಚಿಮ ಬಂಗಾಳದ ಜಂಗೀಪುರದಲ್ಲಿ ಹೆಚ್ಚಿನ ಪ್ರಮುಖ ಬೀಡಿ ಉತ್ಪಾದ ಘಟಕಗಳು ನಗದಿನ ಕೊರತೆಯ ಕಾರಣದಿಂದಾಗಿ ಮುಚ್ಚಿಕೊಂಡಿದ್ದು, ಮನೆಯಲ್ಲಿ ಬೀಡಿ ಸುತ್ತುವ ಸಾವಿರಾರು ಮಂದಿ, ಅದರಲ್ಲೂ ಮಹಿಳೆಯರು, ಆದಾಯಹೀನರಾಗಿದ್ದಾರೆ
ಅರುಣಾವ ಪಾತ್ರ ಕೋಲ್ಕತ್ತಾ ಮೂಲದ ಛಾಯಾಗ್ರಾಹಕ. ಅವರು ವಿವಿಧ ದೂರದರ್ಶನ ಚಾನೆಲ್ಲುಗಳಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಕೆಲಸ ಮಾಡಿದ್ದಾರೆ, ಮತ್ತು ಆನಂದಬಜಾರ್ ಪತ್ರಿಕೆಯ ಸಾಂದರ್ಭಿಕ ಅಂಕಣಕಾರರೂ ಹೌದು. ಅವರು ಜಾದವ್ ಪುರ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ.
See more stories
Translator
Rajaram Tallur
ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.