ನುವಾಪಾಡ: ಮೊಮ್ಮಗಳ ಸಾವಿನ ಕುರಿತು ಮೊದಲೇ ತಿಳಿಸಿದ್ದ ಅಜ್ಜಿ
ಯುವತಿ ತುಳಸಾಳ ಹಠಾತ್ ಸಾವು, ಆಕೆಯ ಕುಟುಂಬದ ಹೆಚ್ಚುತ್ತಿರುವ ಸಾಲಗಳು ಮತ್ತು ಅವರ ಪತಿಯ ಇಟ್ಟಿಗೆ ಗೂಡುಗಳಿಗೆ ವಲಸೆ, ಭಾರತದ ಅತ್ಯಂತ ಬಡ ಜಿಲ್ಲೆಗಳಲ್ಲಿನ ವ್ಯವಸ್ಥೆಗಳ ದೊಡ್ಡ ವೈಫಲ್ಯದ ಕಥೆಯನ್ನು ಹೇಳುತ್ತದೆ
ಪತ್ರಕರ್ತ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕರಾದ ಪುರುಶೋತ್ತಮ ಠಾಕುರ್, 2015ರ 'ಪರಿ'ಯ
(PARI) ಫೆಲೋ. ಪ್ರಸ್ತುತ ಇವರು ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ
ಉದ್ಯೋಗದಲ್ಲಿದ್ದು, ಸಾಮಾಜಿಕ ಬದಲಾವಣೆಗಾಗಿ ಕಥೆಗಳನ್ನು ಬರೆಯುತ್ತಿದ್ದಾರೆ.
See more stories
Author
Ajit Panda
ಅಜಿತ್ ಪಾಂಡಾ ಒಡಿಶಾದ ಖಾರಿಯಾರ್ ಪಟ್ಟಣದ ನಿವಾಸಿ. ಅವರು 'ದಿ ಪಯನೀಯರ್' ಪತ್ರಿಕೆಯ ಭುವನೇಶ್ವರ ಆವೃತ್ತಿಯ ನುವಾಪಾಡ ಜಿಲ್ಲಾ ವರದಿಗಾರರು ಮತ್ತು ಆದಿವಾಸಿಗಳ ಸುಸ್ಥಿರ ಕೃಷಿ, ಭೂಮಿ ಮತ್ತು ಅರಣ್ಯ ಹಕ್ಕುಗಳು, ಜಾನಪದ ಹಾಡುಗಳು ಮತ್ತು ಹಬ್ಬಗಳ ಬಗ್ಗೆ ಇತರ ವಿವಿಧ ಪ್ರಕಟಣೆಗಳಿಗೆ ಬರೆದಿದ್ದಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.