‘ನಾವು ಈ ಮೊದಲೂ ಮಾರ್ಚ್ ಮಾಡಿದ್ದೆವು, ಮುಂದೆಯೂ ಮಾಡಲಿದ್ದೇವೆ’
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ರ‍್ಯಾಲಿಗಳಿಗೆ ಬೆಂಬಲ ಸೂಚಿಸಲು ಮುಂಬೈಗೆ ಬರಲಿರುವ ಸಾವಿರಾರು ರೈತರೊಂದಿಗೆ ಸೇರಿಕೊಳ್ಳಲು ನಾಸಿಕ್ ಜಿಲ್ಲೆಯ ವಿಜಯ್‌ಬಾಯ್ ಗಂಗೋರ್ಡೆ ಮತ್ತು ತಾರಾಬಾಯಿ ಜಾಧವ್ ಅವರಂತಹ ಕೃಷಿ ಕಾರ್ಮಿಕರು ತಮ್ಮ ದಾರಿ ಖರ್ಚಿಗಾಗಿ ಸಾಲ ಮಾಡಿ ಬಂದಿದ್ದಾರೆ