‘ನಾವು ಅವರ ಪರವಾಗಿ ನಿಲ್ಲದಿದ್ದರೆ, ಮತ್ತಿನ್ಯಾರು ನಿಲ್ಲುತ್ತಾರೆ?’
ರೈತರ ಚಳುವಳಿ ಪ್ರಾರಂಭವಾದಾಗಿನಿಂದ ಆದಾಯ ನಷ್ಟದ ಹೊರತಾಗಿಯೂ, ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಮತ್ತು ಸುತ್ತಮುತ್ತಲಿನ ಅನೇಕ ಸಣ್ಣ ವ್ಯಾಪಾರಿಗಳು, ಅಂಗಡಿಯವರು, ಕಾರ್ಮಿಕರು ಮತ್ತು ಮಾರಾಟಗಾರರು ರೈತರೊಂದಿಗೆ ದೃಢವಾಗಿ ಬೆಂಬಲಕ್ಕೆ ನಿಂತಿದ್ದಾರೆ.