'ನಾನು ಘೋಡಾಮಾರವನ್ನು ತೊರೆಯಬೇಕೆನೋ ಸರಿ, ಆದರೆ ಅದನ್ನ ನಾನ್ಯಾಕೆ ಬೀಡಬೇಕು ಹೇಳಿ?'
ಸುಂದರಬನ್ಸ್‌ನಲ್ಲಿ, ಘೋಡಾಮಾರ ದ್ವೀಪದ ಜನರು ಯಾಸ್ ಚಂಡಮಾರುತದ ವಿನಾಶದಿಂದ ಇನ್ನೂ ತತ್ತರಿಸುತ್ತಿದ್ದಾರೆ. ಅನೇಕರು ತಮ್ಮ ಮನೆಗಳನ್ನು ಮತ್ತು ಜೀವನೋಪಾಯವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೂ ಕೆಲವರು ಒತ್ತಡದಿಂದಾಗಿ ತಮ್ಮ ಪ್ರದೇಶದಿಂದ ಕಾಲ್ಕಿಳುವಂತಾಗಿದೆ
ಕೊಲ್ಕತ್ತದಲ್ಲಿ ನೆಲೆಸಿರುವ ಅಭಿಜಿತ್ ಚಕ್ರಬೊರ್ತಿ, ಛಾಯಾಚಿತ್ರಗಳ ಮೂಲಕ ಸುದ್ದಿಯನ್ನು ತಿಳಿಸುವ ಪತ್ರಿಕೋದ್ಯಮಿ. ಇವರು, ಸುಂದರ್‍ಬನ್ ಕುರಿತಂತೆ ಬಂಗಾಳಿ ಭಾಷೆಯಲ್ಲಿನ ‘ಸುಧು ಸುಂದರ್‍ಬನ್ ಚರ್ಚಾ’ ಎಂಬ ತ್ರೈಮಾಸಿಕ ನಿಯತಕಾಲಿಕೆಯ ಸಹವರ್ತಿಯಾಗಿದ್ದಾರೆ.