ನಮ್ಮ-ಊರು-ಮೂರು-ದಿನಗಳ-ಕಾಲ-ನೀರಿನಲ್ಲಿ-ಮುಳುಗಿತ್ತು

Shivpuri, Madhya Pradesh

Feb 01, 2023

'ನಮ್ಮ ಊರು ಮೂರು ದಿನಗಳ ಕಾಲ ನೀರಿನಲ್ಲಿ ಮುಳುಗಿತ್ತು'

ಮಧ್ಯಪ್ರದೇಶದಲ್ಲಿ ಎದುರಾದ 2021ರ ಪ್ರವಾಹದ ಪರಿಣಾಮವನ್ನು ತಮ್ಮ ಭೂಮಿ ಇನ್ನೂ ಎದುರಿಸುತ್ತಿದೆ ಎಂದು ನರ್ವಾರ್ ತಹಸಿಲ್‌ನ ಸುಂಧ್ ಗ್ರಾಮದ ದೇವೇಂದ್ರ ರಾವತ್ ಅವರಂತಹ ರೈತರು ಹೇಳುತ್ತಾರೆ

Want to republish this article? Please write to [email protected] with a cc to [email protected]

Author

Rahul

ರಾಹುಲ್ ಸಿಂಗ್ ಜಾರ್ಖಂಡ್ ಮೂಲದ ಸ್ವತಂತ್ರ ವರದಿಗಾರ. ಅವರು ಪೂರ್ವ ರಾಜ್ಯಗಳಾದ ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದ ಪರಿಸರ ವಿಷಯಗಳ ಬಗ್ಗೆ ವರದಿ ಮಾಡುತ್ತಾರೆ.

Author

Aishani Goswami

ಐಶಾನಿ ಗೋಸ್ವಾಮಿ ಅಹ್ಮದಾಬಾದ್ ಮೂಲದ ವಾಟರ್ ಪ್ರಾಕ್ಟೀಷನರ್ ಮತ್ತು ವಾಸ್ತುಶಿಲ್ಪಿ. ಅವರು ಜಲ ಸಂಪನ್ಮೂಲ ಎಂಜಿನಿಯರಿಂಗ್ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ನದಿಗಳು, ಅಣೆಕಟ್ಟುಗಳು, ಪ್ರವಾಹಗಳು ಮತ್ತು ನೀರನ್ನು ಅಧ್ಯಯನ ಮಾಡುತ್ತಾರೆ.

Editor

Devesh

ದೇವೇಶ್ ಓರ್ವ ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಮತ್ತು ಅನುವಾದಕ. ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿಂದಿ ಭಾಷಾ ಸಂಪಾದಕ ಮತ್ತು ಅನುವಾದ ಸಂಪಾದಕರಾಗಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.