ದೆಹಲಿಯ-ಹೆಬ್ಬಾಗಿಲುಗಳಲ್ಲಿ-ರೈತರ-ಬೆಲ್ಲಾ-ಸಿಯಾವೊ

Sonipat, Haryana

Feb 12, 2021

ದೆಹಲಿಯ ಹೆಬ್ಬಾಗಿಲುಗಳಲ್ಲಿ ರೈತರ ಬೆಲ್ಲಾ ಸಿಯಾವೊ

ಕಳೆದ ತಿಂಗಳು ದೆಹಲಿಯ ಹೆಬ್ಬಾಗಿಲುಗಳಲ್ಲಿ ರೈತರು ಮತ್ತು ಅವರ ಅನೇಕ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಯು ಕೆಲವು ಅದ್ಭುತ ಕವಿತೆ ಮತ್ತು ಹಾಡುಗಳಿಗೆ ನಾಂದಿ ಹಾಡುತ್ತಿದೆ. ಇದು ಖಂಡಿತವಾಗಿಯೂ ಇತ್ತೀಚಿನ ವರ್ಷಗಳಲ್ಲಿ ವರ್ಷಗಳಲ್ಲಿ ಬಂದಿರುವ ಅತ್ಯುತ್ತಮ ಪ್ರತಿಭಟನಾ ಗೀತೆಗಳಲ್ಲಿ ಒಂದಾಗಿದೆ

Want to republish this article? Please write to [email protected] with a cc to [email protected]

Author

Karwan e Mohabbat Media Team

Author

Poojan Sahil

Translator

Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.