ದುರ್ಗೆಯನ್ನು-ಕುಣಿಸುವ-ದಾಕ್‌-ಕಲಾವಿದರು

Agartala, Tripura

Oct 09, 2021

ದುರ್ಗೆಯನ್ನು ಕುಣಿಸುವ ದಾಕ್‌ ಕಲಾವಿದರು

ಅಗರ್ತಲಾದ ದಾಕಿಗಳ ಡೋಲು ಈಗಾಗಲೇ ಸದ್ದು ಮಾಡಲಾರಂಭಿಸಿವೆ. ಈ ಬಾರಿಯ ದುರ್ಗಾ ಪೂಜೆ ಅಕ್ಟೋಬರ್ 11ರಿಂದ ಪ್ರಾರಂಭವಾಗುತ್ತದೆ, ಈ ಉತ್ಸವದ ಸಮಯದಲ್ಲಿ ದಾಕ್‌ ಎನ್ನುವ ಡೊಳ್ಳಿನ ವಾದ್ಯವನ್ನು ಬಾರಿಸುವ ಇವರು ಉಳಿದ ದಿನಗಳಲ್ಲಿ ಸೈಕಲ್ ರಿಕ್ಷಾಗಳನ್ನು ಓಡಿಸುವುದು, ಏನಾದರೂ ವ್ಯಾಪಾರ, ಬೇಸಾಯ, ಕೊಳಾಯಿ ಕೆಲಸ, ಎಲೆಕ್ಟ್ರಿಷಿಯನ್ ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ

Want to republish this article? Please write to [email protected] with a cc to [email protected]

Author

Sayandeep Roy

ಸಯನ್‌ದೀಪ್ ರಾಯ್ ತ್ರಿಪುರಾ ರಾಜ್ಯದ ಅಗರ್ತಲಾದ ಸ್ವತಂತ್ರ ಛಾಯಾಗ್ರಾಹಕರು. ಅವರು ಸಂಸ್ಕೃತಿ, ಸಮಾಜ ಮತ್ತು ಸಾಹಸದ ಕಥೆಗಳ ಕುರಿತು ಲೇಖನಗಳನ್ನು ಬರೆಯುತ್ತಾರೆ ಮತ್ತು ಬ್ಲಿಂಕ್‌ನ ಸಂಪಾದಕರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.