ದಿನಕರ್ ಐವಳೆ: ಸಂಕಷ್ಟಗಳ ನಡುವೆ ಬದುಕಿಗೆ ಮಾಧುರ್ಯ ತುಂಬಿದ ಕೊಳಲು
ದಿನಕರ ಐವಳೆ, ಮಹಾರಾಷ್ಟ್ರದ ಕೊಡೋಲಿ ಗ್ರಾಮದ ಹಿರಿಯ ನುರಿತ ಕುಶಲಕರ್ಮಿ ಮತ್ತು ಸಂಗೀತಗಾರ, ತಮ್ಮ ಜೀವನದ 1.5 ಲಕ್ಷ ಗಂಟೆಗಳನ್ನು ಕೊಳಲು ತಯಾರಿಕೆಯಲ್ಲಿ ತಯಾರಿಕೆಯಲ್ಲಿ ಕಳೆದಿದ್ದಾರೆ; ಆದರೆ, ಲಾಕ್‌ಡೌನ್ ಮತ್ತು ಇತರ ತೊಂದರೆಗಳಿಂದ ಕರಕುಶಲ ಕೆಲಸ ಮತ್ತು ಸಂಗೀತ ಎರಡೂ ಸವಾಲುಗಳನ್ನು ಎದುರಿಸುತ್ತಿವೆ