ತೋಳ್‌ಪಾವಕೂತ್‌-ಗೊಂಬೆಯಾಟ-ಮಲಬಾರಿನ-ಸೌಹಾರ್ದತೆಯ-ಪ್ರತೀಕ

Palakkad, Kerala

May 29, 2023

ತೋಳ್‌ಪಾವಕೂತ್‌ ಗೊಂಬೆಯಾಟ: ಮಲಬಾರಿನ ಸೌಹಾರ್ದತೆಯ ಪ್ರತೀಕ

ಕೇರಳದ ಮಲಬಾರ್‌ ಪ್ರದೇಶದ ಗೊಂಬೆಯಾಟದ ಕುರಿತಾದ ಒಂದು ಕಿರುಚಿತ್ರ

Want to republish this article? Please write to [email protected] with a cc to [email protected]

Author

Sangeeth Sankar

ಸಂಗೀತ್ ಶಂಕರ್ ಅವರು ಐಡಿಸಿ ಸ್ಕೂಲ್ ಆಫ್ ಡಿಸೈನ್ ಎನ್ನುವಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಅವರ ಜನಾಂಗಶಾಸ್ತ್ರೀಯ ಸಂಶೋಧನೆಯು ಕೇರಳದ ನೆರಳು ಬೊಂಬೆಯಾಟದಲ್ಲಿನ ಪರಿವರ್ತನೆಯ ಕುರಿತಾಗಿದೆ. ಸಂಗೀತ್ 2022ರಲ್ಲಿ ಎಂಎಂಎಫ್-ಪರಿ ಫೆಲೋಶಿಪ್ ಪಡೆದರು.

Text Editor

Archana Shukla

ಅರ್ಚನಾ ಶುಕ್ಲಾ ಈ ಹಿಂದೆ ಪರಿಯಲ್ಲಿ ವಿಷಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.