ತೆಲಂಗಾಣ-ಲಾಕ್‌ಡೌನ್---ಒಂದು-ಬುಟ್ಟಿಯ-ಕಥೆ

Nalgonda, Telangana

Oct 24, 2021

ತೆಲಂಗಾಣ ಲಾಕ್‌ಡೌನ್ — ಒಂದು ಬುಟ್ಟಿಯ ಕಥೆ

ಕೋವಿಡ್ -19 ಲಾಕ್‌ಡೌನ್ ತೆಲಂಗಾಣದ ಕಂಗಲ್ ಗ್ರಾಮದಲ್ಲಿ ಬುಟ್ಟಿ ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಸದ್ಯಕ್ಕೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ಯೆರುಕುಲ ಸಮುದಾಯದ ಬುಟ್ಟಿ ತಯಾರಕರು ಕೆಲವು ಕೃಷಿ ಕೆಲಸಗಳನ್ನು ಮತ್ತು ಪಿಡಿಎಸ್ ಮತ್ತು ಪರಿಹಾರ ಪ್ಯಾಕೇಜ್‌ಗಳಿಂದ ಬರುವ ಅಕ್ಕಿಯನ್ನು ಅವಲಂಬಿಸಿದ್ದಾರೆ

Want to republish this article? Please write to [email protected] with a cc to [email protected]

Author

Harinath Rao Nagulavancha

ತೆಲಂಗಾಣದ ನಾಲ್ಗೊಂದಾದಲ್ಲಿ ನೆಲೆಸಿರುವ ಹರಿನಾಥ್ ರಾವ್ ನಗುಲವಂಚ ಸ್ವತಂತ್ರ ಪತ್ರಕರ್ತರಾಗಿರುವುದಲ್ಲದೆ ಸಿಟ್ರಸ್ ಕೃಷಿಕರೂ ಹೌದು.

Translator

N. Manjunath