ತರಕಾರಿ-ವ್ಯಾಪಾರಿಯೊಬ್ಬರ-ನ್ಯಾಯಯುತ-ಜಗತ್ತಿನ-ಹುಡುಕಾಟ

Mumbai, Maharashtra

Apr 05, 2022

ತರಕಾರಿ ವ್ಯಾಪಾರಿಯೊಬ್ಬರ ನ್ಯಾಯಯುತ ಜಗತ್ತಿನ ಹುಡುಕಾಟ

ಮಿಥುನ್ ಕುಮಾರ್ ಬಡತನ, ಪೊಲೀಸ್ ಲಾಠಿ ಪ್ರಹಾರ, ಅಪನಗದೀಕರಣ ಮತ್ತು ಕೋವಿಡ್ -19 ಮಹಾಮಾರಿಯನ್ನು ಮುಂಬೈನ ಬೀದಿಗಳಲ್ಲಿ ಎದುರಿಸಿದ್ದಾರೆ. ಉತ್ತರ ಪ್ರದೇಶ ಮೂಲದ ತರಕಾರಿ ವ್ಯಾಪಾರಿಯೊಬ್ಬರು ಮಹಾನಗರ ಕಲಿಸಿದ ಪಾಠಗಳ ಕುರಿತು ಬರೆದಿದ್ದಾರೆ

Want to republish this article? Please write to [email protected] with a cc to [email protected]

Author

Mithun Kumar

ಮಿಥುನ್ ಕುಮಾರ್ ಮುಂಬೈನಲ್ಲಿ ತರಕಾರಿ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ವಿವಿಧ ಆನ್ಲೈನ್ ಮಾಧ್ಯಮ ವೇದಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬರೆಯುತ್ತಾರೆ.

Photographs

Devesh

ದೇವೇಶ್ ಓರ್ವ ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಮತ್ತು ಅನುವಾದಕ. ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿಂದಿ ಭಾಷಾ ಸಂಪಾದಕ ಮತ್ತು ಅನುವಾದ ಸಂಪಾದಕರಾಗಿದ್ದಾರೆ.

Photographs

Sumer Singh Rathore

ಸುಮೇರ್ ರಾಜಸ್ಥಾನದ ಜೈಸಲ್ಮೇರ್ ಮೂಲದ ದೃಶ್ಯ ಕಥೆಗಾರ, ಬರಹಗಾರ ಮತ್ತು ಪತ್ರಕರ್ತ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.