ಟ್ರ್ಯಾಕ್ಟರ್ ರ‍್ಯಾಲಿ: ಅಡೆತಡೆಗಳ ನಡುವೆಯೂ ರಸ್ತೆಗಿಳಿದ ಟ್ರ್ಯಾಕ್ಟರ್‌ಗಳು
ದೆಹಲಿಯ ಗಡಿಯಲ್ಲಿ ಹೋರಾಟವನ್ನು ಮುನ್ನಡೆಸುತ್ತಿರುವ 32 ಒಕ್ಕೂಟಗಳ ಭಾಗವಾಗಿರದ ಸಣ್ಣ ಗುಂಪೊಂದು ನಡೆಸಿದ ವಿಧ್ವಂಸಕ ಕೃತ್ಯವು ನಾಗರಿಕರ ಅಭೂತಪೂರ್ವ, ಶಾಂತಿಯುತ ಮತ್ತು ಶಿಸ್ತಿನ ಗಣರಾಜ್ಯೋತ್ಸವ ಮೆರವಣಿಗೆಯ ಮೇಲಿರಬೇಕಿದ್ದ ಜನರ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿತು