ಜೋಶಿಮಠ-ಕುಸಿಯುತ್ತಿರುವ-ಪಟ್ಟಣ-ಮತ್ತು-ಭರವಸೆ

Chamoli, Uttarakhand

Jan 23, 2023

ಜೋಶಿಮಠ: ಕುಸಿಯುತ್ತಿರುವ ಪಟ್ಟಣ ಮತ್ತು ಭರವಸೆ

ಬಿರುಕು ಬಿಡುತ್ತಿರುವ ಗೋಡೆಗಳು ಮತ್ತು ಮಹಡಿಗಳು ಕುಸಿಯುವ ಭಯ ಎದುರಿಸತೊಡಗಿದಂತೆ ಹಿಮಾಲಯದ ಈ ಪಟ್ಟಣದ ಸಾವಿರಾರು ನಿವಾಸಿಗಳು ಅನಿಶ್ಚಿತತೆ ಮತ್ತು ನಷ್ಟದ ಭೀತಿ ಎದುರಿಸುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Shadab Farooq

ಶಾದಾಬ್ ಫಾರೂಕ್ ದೆಹಲಿ ಮೂಲದ ಸ್ವತಂತ್ರ ಪತ್ರಕರ್ತರಾಗಿದ್ದು, ಕಾಶ್ಮೀರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಿಂದ ವರದಿಗಳನ್ನು ಮಾಡುತ್ತಿದ್ದಾರೆ. ಅವರು ರಾಜಕೀಯ, ಸಂಸ್ಕೃತಿ ಮತ್ತು ಪರಿಸರದ ಬಗ್ಗೆ ಬರೆಯುತ್ತಾರೆ.

Editor

Urvashi Sarkar

ಇಂಡಿಪೆಂಡೆಂಟ್ ಜರ್ನಲಿಸ್ಟ್ ಆಗಿರುವ ಊರ್ವಶಿ ಸರ್ಕಾರ್ 2016 ರ ಪರಿ ಫೆಲೋ ಕೂಡ ಹೌದು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.