ಜೋಧ್‌ಪುರದ ಬೊಂಬೆಯಾಟಗಾರರು: ಸ್ತಬ್ದವಾಗಿರುವ ವೇದಿಕೆಗಳು, ಹೇಳದೆ ಉಳಿದ ಕಥನಗಳು
ಈ ವೀಡಿಯೊ ಸ್ಟೋರಿಯಲ್ಲಿ, ಪ್ರೇಮರಾಮ್ ಭಟ್ ಮತ್ತು ಅವರ ಇತರ ಸಹಚರರು ರಾಜಮನೆತನದ ಆಸ್ಥಾನದಲ್ಲಿ ಮತ್ತು ಹಳ್ಳಿಯ ಕಾರ್ಯಕ್ರಮಗಳಲ್ಲಿ ಒಮ್ಮೆ ಜನಪ್ರಿಯವಾಗಿದ್ದ ಅವರ ಬೊಂಬೆ ಪ್ರದರ್ಶನಗಳು ಬೇಡಿಕೆ ಕಳೆದುಕೊಂಡಿರುವುದು ಮತ್ತು ಲಾಕ್‌ಡೌನ್ ಅವರ ಆದಾಯದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ತೋಡಿಕೊಂಡಿದ್ದಾರೆ