ಜಿಗರ್ ದೇದ್ ಮೊದಲಿಗೆ ಪತಿ ಮತ್ತು ನಂತರ ಅವರ ಮಗ ತೀರಿಕೊಂಡ ನಂತರ, ಶ್ರೀನಗರದ ದಾಲ್ ಸರೋವರದಲ್ಲಿ, ಒಂದು ಗುಡಿಸಲು ಮತ್ತು ನೆನಪುಗಳು ತುಂಬಿದ ಬೋಟ್‌ಹೌಸ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ದಶಕಗಳ ಕಾಲದಿಂದ ಧೈರ್ಯವಾಗಿ ಬದುಕಿನ ಹೋರಾಟವನ್ನು ಒಂಟಿಯಾಗಿ ಎದುರಿಸುತ್ತಿದ್ದರು, ಆದರೆ ಎರಡು ಲಾಕ್‌ಡೌನ್ ಅವರನ್ನು ಸೋಲಿಸಿಬಿಟ್ಟಿತು