ಜಾರ್ಖಂಡ್‌-ರಾಜ್ಯದಲ್ಲಿನ-ಆರ್‌ಎಮ್‌ಪಿಗಳು-ಇಲ್ಲಿ-ನಂಬಿಕೆಯೇ-ʼಗುಣಪಡಿಸುವʼ-ಶಕ್ತಿ

Pashchimi Singhbhum, Jharkhand

Feb 04, 2022

ಜಾರ್ಖಂಡ್‌ ರಾಜ್ಯದಲ್ಲಿನ ಆರ್‌ಎಮ್‌ಪಿಗಳು: ಇಲ್ಲಿ ನಂಬಿಕೆಯೇ ʼಗುಣಪಡಿಸುವʼ ಶಕ್ತಿ

ಪಶ್ಚಿಮಿ ಸಿಂಗ್ ಭುಮ್ ಜಿಲ್ಲೆಯ ಒಳನಾಡಿನ ಹಳ್ಳಿಗಳಲ್ಲಿ ಮೂಲಸೌಕರ್ಯದ ಕೊರತೆ ಮತ್ತು ಕಳಪೆಯಾದ ಆರೋಗ್ಯ ವ್ಯವಸ್ಥೆಯು ಅಲ್ಲಿನ ಜನರನ್ನು ʼಗ್ರಾಮೀಣ ಮೆಡಿಕಲ್‌ ಪ್ರಾಕ್ಟೀಷನರ್‌ಗಳʼ ಮೊರೆಹೋಗುವಂತೆ ಮಾಡುತ್ತದೆ. ಮತ್ತು ಆರೋಗ್ಯವನ್ನು ನಂಬಿಕೆಯನ್ನಾಧರಿಸಿದ ವಿಷಯವನ್ನಾಗಿಸಿದೆ

Want to republish this article? Please write to [email protected] with a cc to [email protected]

Author

Jacinta Kerketta

ಒರಾನ್ ಆದಿವಾಸಿ ಸಮುದಾಯದವರಾದ ಜಸಿಂತಾ ಕೆರ್ಕೆಟ್ಟಾ ಅವರು ಜಾರ್ಖಂಡ್‌ನ ಗ್ರಾಮೀಣ ಪ್ರದೇಶದ ಸ್ವತಂತ್ರ ಬರಹಗಾರ್ತಿ ಮತ್ತು ವರದಿಗಾರರು. ಜಸಿಂತಾ ಅವರು ಆದಿವಾಸಿ ಸಮುದಾಯಗಳ ಹೋರಾಟಗಳನ್ನು ವಿವರಿಸುವ ಮತ್ತು ಅವರು ಎದುರಿಸುತ್ತಿರುವ ಅನ್ಯಾಯಗಳ ಕುರಿತು ಗಮನ ಸೆಳೆಯುವ ಕವಿಯೂ ಹೌದು.

Illustration

Labani Jangi

ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.