ತಾವು ಕೆಲಸ ಮಾಡುತ್ತಿದ್ದ ಇಟ್ಟಿಗೆ ಭಟ್ಟಿಗಳು ಲಾಕ್‌ಡೌನ್ ಕಾರಣದಿಂದ ಮುಚ್ಚಿ ಹೋಗಿ ಕೆಲಸವಿಲ್ಲದೆ ಪರದಾಡುತ್ತಿರುವ ತೀರಾ ಮತ್ತು ಅನಿತಾ ಭುಯಿಯಾ ತಮ್ಮ ಮುಂದಿನ ಬೆಳೆಯ ಉತ್ತಮ ಇಳುವರಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಹೆಚ್ಚುತ್ತಿರುವ ಸಾಲ ಮತ್ತು ಮನೆಯಲ್ಲಿ ದಿನಸಿ ಖಾಲಿಯಾಗುತ್ತಿರುವ ಕುರಿತು ಚಿಂತೆಗೀಡಾಗಿರುವ ಇವರು ಎರಡು ಎಕರೆ ಜಮೀನಿನಲ್ಲಿ ʼಬಟಿಯಾʼ ಗುತ್ತಿಗೆಯಡಿ ಬೇಸಾಯ ಮಾಡಿದ್ದಾರೆ
ಅಶ್ವಿನಿ ಕುಮಾರ್ ಶುಕ್ಲಾ ಜಾರ್ಖಂಡ್ ಮೂಲದ ಸ್ವತಂತ್ರ ಪತ್ರಕರ್ತ ಮತ್ತು ಹೊಸದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (2018-2019) ಕಾಲೇಜಿನ ಪದವೀಧರರು. ಅವರು 2023ರ ಪರಿ-ಎಂಎಂಎಫ್ ಫೆಲೋ ಕೂಡಾ ಹೌದು.
See more stories
Author
Ujwala P.
ಉಜ್ವಾಲಾ ಪಿ. ಬೆಂಗಳೂರು ಮೂಲದ ಸ್ವತಂತ್ರ ಪತ್ರಕರ್ತೆ ಮತ್ತು ನವದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್‌ನ (2018-2019) ಪದವೀಧರರು.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.