ಜಂಬಾಲಿ: ನಾರಾಯಣ ಗಾಯಕವಾಡ್‌ರ ಮುರಿದ ತೋಳು ಮತ್ತು ಅವಿನಾಶಿ ಆತ್ಮಬಲ
ತನ್ನ ತೋಳು ಮುರಿದಿದ್ದರೂ, ರೈತರೊಂದಿಗೆ ಮಾತನಾಡಲು ಮತ್ತು ಹೊಸ ಕೃಷಿ ಕಾನೂನನ್ನು ವಿರೋಧಿಸಲು ನಾರಾಯಣ್ ಗಾಯಕಡ್ ಜನವರಿಯಲ್ಲಿ ಆಜಾದ್ ಮೈದಾನಕ್ಕೆ ಬಂದಿದ್ದರು. ಕೊಲ್ಹಾಪುರದ ಈ ರೈತ ಈಗಾಗಲೇ ಭಾರತದ ವಿವಿಧ ಭಾಗಗಳಲ್ಲಿ ಕೃಷಿ ಸಂಬಂಧಿ ಸಮಸ್ಯೆಗಳ ಕುರಿತಾದ ಹಲವಾರು ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ.