ಚುರೂ-ಒಮ್ಮೆ-ವಿಪರೀತ-ಚಳಿ-ಒಮ್ಮೆ-ಬಿರುಬಿಸಿಲು---ಮುಖ್ಯವಾಗಿ-ಬಿಸಿಲು

Churu, Rajasthan

Nov 30, 2020

ಚುರೂ: ಒಮ್ಮೆ ವಿಪರೀತ ಚಳಿ, ಒಮ್ಮೆ ಬಿರುಬಿಸಿಲು - ಮುಖ್ಯವಾಗಿ ಬಿಸಿಲು

ಜೂನ್‌ 2019ರಲ್ಲಿ ರಾಜಸ್ಥಾನದ ಚುರೂ ವಿಶ್ವಮಟ್ಟದಲ್ಲಿ ದಾಖಲೆಯ 51° ಸೆಲ್ಸಿಯಸ್‌ ತಾಪಮಾನವನ್ನು ದಾಖಲಿಸಿತ್ತು. ಇಲ್ಲಿನ ಸಾಕಷ್ಟು ಜನರು ಇದನ್ನು ವಿಸ್ತರಿಸುತ್ತಿರುವ ಸೆಕೆಗಾಲದ ಒಂದು ಮೈಲಿಗಲ್ಲಷ್ಟೇ ಎಂದು ಭಾವಿಸಿದರು. ಮತ್ತೆ ಉಳಿದವರು ತಾಪಮಾನದಲ್ಲಿನ ಈ ರೀತಿಯ ಬದಲಾವಣೆಗೆ ಹವಮಾನ ಬದಲಾವಣೆ ಕಾರಣವೆಂದು ಸ್ಪಷ್ಟವಾಗಿ ಗುರುತಿಸಿದ್ದರು

Want to republish this article? Please write to [email protected] with a cc to [email protected]

Reporter

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Editor

P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Series Editors

Translator

Shankar N Kenchanuru

ಅನುವಾದಕರು: ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.