ಚಿಕನ್ ರಸದಲ್ಲಿ ರುಚಿಗೆ ತಕ್ಕಷ್ಟು ನೋಟು ರದ್ಧತಿ ಮತ್ತು ಒಂದು ಚಿಟಿಕೆ ವಿಷ
ತನ್ನ ಆಸ್ತಿಮಾರಿ, ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲು ಉದ್ದೇಶಿಸಿದ್ದ ತೆಲಂಗಾಣದ ಧರ್ಮಾರಾಮ್ ಹಳ್ಳಿಯಲ್ಲಿರುವ ವಾರ್ದಬಾಲಯ್ಯನವರು ಸರ್ಕಾರ ದೇಶದ 86 ಶೇಕಡಾ ನೋಟುಗಳನ್ನು ರದ್ದು ಮಾಡಿದ್ದರಿಂದಾಗಿ ಕಂಗೆಟ್ಟು, ತಮ್ಮ ಮನೆಯಲ್ಲಿ ಚಿಕನ್ ರಸಕ್ಕೆ ಒಂದಿಷ್ಟು ಕೀಟನಾಶಕ ಬೆರಸಿ, ತನ್ನ ಇಡೀಯ ಕುಟುಂಬವನ್ನು ಕೊಲ್ಲಲು ಯತ್ನಿಸಿದ್ದಲ್ಲದೆ ತಾನು ಆತ್ಮಹತ್ಯೆಯ ಮೊರೆಹೋದರು
2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.
See more stories
Translator
Rajaram Tallur
ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.