'ಗೇಣಿ ಕೃಷಿಯೆಂಬ ಜೂಜು': ಭೂಮಾಲೀಕರಿಗೆ ಗೆಲುವು, ಗೇಣಿದಾರನಿಗೆ ಸೋಲು
ಮಧ್ಯಪ್ರದೇಶದಲ್ಲಿ, ರವೇಂದ್ರ ಸಿಂಗ್ ಅವರಂತಹ ‘ಅಧಿಯಾ’ ರೈತರು ಮೌಖಿಕ ಒಪ್ಪಂದದ ಮೂಲಕ ಬೇಸಾಯದ ವೆಚ್ಚ ಮತ್ತು ಬೆಳೆಗಳ ಇಳುವರಿಯನ್ನು ಮಾಲೀಕರೊಂದಿಗೆ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆದರೆ ಈ ವ್ಯವಹಾರದಲ್ಲಿ ಜಮೀನುದಾರನು ಎಲ್ಲಾ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾನೆ ಮತ್ತು ಎಲ್ಲಾ ಪರಿಹಾರವನ್ನು ತಾನೇ ಪಡೆಯುತ್ತಾನೆ, ಇದರಿಂದಾಗಿ ಬಹುತೇಕ ಗೇಣಿದಾರರು ಸಾಲದಲ್ಲಿ ಮುಳುಗುವಂತಾಗುತ್ತದೆ.
Priyansh Varma is a freelance journalist based in Gurgaon. He is a recent graduate of the Indian Institute of Journalism & New Media, Bengaluru.
See more stories
Author
Anil Kumar Tiwari
ಅನಿಲ್ ಕುಮಾರ್ ತಿವಾರಿ ಮಧ್ಯಪ್ರದೇಶದ ಸಿಧಿ ಪಟ್ಟಣದಲ್ಲಿ ನೆಲೆಗೊಂಡಿರುವ ಫ್ರೀಲಾನ್ಸ್ ಪತ್ರಕರ್ತರು. ಅವರು ಮುಖ್ಯವಾಗಿ ಪರಿಸರ ಸಂಬಂಧಿತ ವಿಷಯಗಳು ಮತ್ತು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ವರದಿ ಮಾಡುತ್ತಾರೆ.
See more stories
Translator
Shankar N Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.