ಸೋಹನ್ ಸಿಂಗ್ ಟೀಟಾ ಮತ್ತು ಗಗನದೀಪ್ ಸಿಂಗ್ ಇಬ್ಬರೂ ತಮ್ಮ ಜೀವವನ್ನೇ ಪಣಕ್ಕಿಟ್ಟು ಪಂಜಾಬಿನ ಅಪ್ಪರ್ ಬಾರಿ ದೋಆಬ್ ಕಾಲುವೆಗೆ ಧುಮುಕಿ ಜನರನ್ನು ಕಾಪಾಡುವುದು ಮತ್ತು ಶವಗಳನ್ನು ಮೇಲೆತ್ತುವ ಕೆಲಸವನ್ನು ಮಾಡುತ್ತಾರೆ. ಆದರೆ ಅವರ ಕೆಲಸವನ್ನು ಯಾರೂ ಗುರುತಿಸುತ್ತಿಲ್ಲ ಮತ್ತು ಅವರಿಗೆ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ ದೊರೆಯುತ್ತಿಲ್ಲ