ಗಿಗ್‌-gig-ಉದ್ಯೋಗಿಗಳು-ಕನಸಿನ-ರೆಕ್ಕೆಗಳು-ಮತ್ತು-ಪ್ರಾರ್ಥನೆಗಳು

May 02, 2023

ಗಿಗ್‌ (Gig) ಉದ್ಯೋಗಿಗಳು: ಕನಸಿನ ರೆಕ್ಕೆಗಳು ಮತ್ತು ಪ್ರಾರ್ಥನೆಗಳು

ಆಪ್ಲಿಕೇಷನ್‌ ಆಧಾರಿತ ಪ್ಲಾಟ್‌ಫಾರಂಗಳ ಮೂಲಕ ದಿನಗೂಲಿ ಕೆಲಸಕ್ಕೆ ಸೇರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಈ ಅಪ್ಲಿಕೇ಼ನ್‌ಗಳು ಆಗಾಗ ಕಾರ್ಮಿಕರ ಮೂಲಭೂತ ಹಕ್ಕುಗಳನ್ನೇ ನಿರಾಕರಿಸುತ್ತವೆ. ಮೇ ಒಂದರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪರಿ ದೇಶಾದ್ಯಂತ ಇರುವ ಕಾರ್ಮಿಕರೊಡನೆ ಪರಿ ಮಾತನಾಡಿದೆ

Want to republish this article? Please write to [email protected] with a cc to [email protected]

Author

PARI Team

ಪರಿ ತಂಡ

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.