ಖಾಸಗಿ ಕಪಿಮುಷ್ಟಿಯಲ್ಲಿ ಸಿಲುಕಿದ ಸಾಂಗ್ಲಿಯ ಹೈನುಗಾರರು...
ಹಾಲಿನ ಬೆಲೆಯ ಮೇಲಿನ ಖಾಸಗಿ ವಲಯದ ನಿಯಂತ್ರಣದಿಂದಾಗಿ ಉತ್ಪಾದನಾ ವೆಚ್ಚವನ್ನು ಮರುಪಡೆಯಲು ಸಾಧ್ಯವಾಗದೆ, ಪಶ್ಚಿಮ ಮಹಾರಾಷ್ಟ್ರದ ಅರುಣ್ ಜಾಧವ್ ಅವರಂತಹ ಹೈನುಗಾರರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ಅವರಲ್ಲಿನ ಜಾನುವಾರುಗಳ ಸಂಖ್ಯೆಯು ಈಗ ಕ್ಷೀಣಿಸುತ್ತಿದೆ
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.