ಲಾಕ್‌ಡೌನ್ ತಂದೊಡ್ಡಿದ ನಷ್ಟ, ದೊಡ್ಡ ಶಸ್ತ್ರಚಿಕಿತ್ಸೆಗಳು, ನಿರುದ್ಯೋಗಿ ಗಂಡಂದಿರು ಮತ್ತು ಇತರ ಅನೇಕ ಸಮಸ್ಯೆಗಳು ವಂದನಾ ಕೋಲಿ ಮತ್ತು ಗಾಯತ್ರಿ ಪಾಟೀಲ್ ಅವರ ಮೇಲೆ ಗಂಭೀರ ಪರಿಣಾಮ ಬೀರಿವೆ. ಮುಂಬೈನ ಕೊಲಾಬಾ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಇವರಿಗೆ ಈ ಎಲ್ಲಾ ಗೊಂದಲಗಳ ನಡುವೆ, ಅವರಿಬ್ಬರ ನಡುವಿನ ದಶಕಗಳ ಸ್ನೇಹವು ಒಂದಷ್ಟು ನೆಮ್ಮದಿಯ ಕ್ಷಣಗಳನ್ನು ನೀಡುತ್ತಿದೆ