ಕೊಲ್ಲಾಪುರ: ಕುಸ್ತಿಪಟುಗಳ ಆಹಾರ ಕ್ರಮಗಳು, ಭಾರವಾದ ಸಮಸ್ಯೆಗಳು
ಮಹಾರಾಷ್ಟ್ರದ ಹೆಸರಾಂತ ಕುಸ್ತಿಪಟುಗಳು, ವಿಶೇಷವಾಗಿ ಈ ಕ್ರೀಡೆಯ ಕೇಂದ್ರಸ್ಥಾನವಾಗಿರುವ ಕೊಲ್ಲಾಪುರದಲ್ಲಿರುವವರ ಬದುಕು ಕೋವಿಡ್ 19, ಎರಡು ಪ್ರವಾಹ, ಟೂರ್ನಮೆಂಟ್‌ಗಳು ರದ್ದಾಗಿರುವುದು, ಕುಸಿದ ಆದಾಯ ಮತ್ತು ಕಳಪೆ ಆಹಾರ ಪದ್ಧತಿ ಇವುಗಳಿಂದಾಗಿ ಹಾಳುಗೊಂಡಿತು