ಕೊಲ್ಕತ್ತಾದಲ್ಲಿ ಬದುಕಿನ ಗಾಡಿ ಎಳೆಯಲು ಪ್ರಯತ್ನಿಸುತ್ತಿರುವ ಲಲ್ಲನ್ ಪಾಸ್ವಾನ್
ಕೈ ರಿಕ್ಷಾಗಳನ್ನು ನಿರ್ಬಂಧಿಸುವ ಸರ್ಕಾರದ ಪ್ರಯತ್ನಗಳು, ಲಾಕ್‌ಡೌನ್ ನಷ್ಟಗಳು ಮತ್ತು ಕಡಿಮೆ ಸಂಪಾದನೆಯ ನಡುವೆಯೂ ಲಲ್ಲನ್ ಪಾಸ್ವಾನ್ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿರುವ ತಮ್ಮ ಕುಟುಂಬವನ್ನು ಪೋಷಿಸಲು ಈ ಪ್ರಯಾಸಕರ ಕೆಲಸವನ್ನು ಮುಂದುವರಿಸಿದ್ದಾರೆ