ಛತ್ತೀಸ್ ಗಢದಿಂದ ಜಮ್ಮುವಿಗೆ ವಲಸೆ ಬಂದಿದ್ದ ಚಂದ್ರಾರಂತಹ ಕುಟುಂಬಗಳಿಗೆ ಲಾಕ್ ಡೌನ್ ಸಮಯದಲ್ಲಿ ಇತ್ತ ಕೂಲಿಗೆ ಕೆಲಸವಿರಲಿಲ್ಲ, ಕೈಯಲ್ಲಿ ಹಣವೂ ಇರಲಿಲ್ಲ. ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಜನರು ನೀಡಿದ ದಿನಸಿಗಳಿಂದ ಕರಾಳ ದಿನಗಳನ್ನು ಕಳೆದಿದ್ದರು. ಸದ್ಯ ಈಗ ನಿಧಾನವಾಗಿ ಮತ್ತೆ ಮಾಡಲು ಅಲ್ಪ ಸ್ವಲ್ಪ ಕೆಲಸ ಸಿಗುತ್ತಿದೆ
ರೌನಕ್ ಭಟ್ 2019ರ ‘ಪರಿ’ ಇಂಟರ್ನ್. ಪುಣೆಯ ಸಿಂಬಿಯೋಸಿಸ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮದ ಪದವಿಪೂರ್ವ ವಿದ್ಯಾರ್ಥಿಯಾಗಿದ್ದಾರೆ. ಅವರು ಕವಿ ಮತ್ತು ಚಿತ್ರ ಕಲಾವಿದ, ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವವರು.
See more stories
Translator
B.S. Manjappa
ಮಂಜಪ್ಪ ಬಿ.ಎಸ್ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕ.