‘ಕೃಷಿ ಕಾನೂನುಗಳ ರದ್ದತಿ ನನ್ನ ಸಹೋದರನನ್ನು ಮರಳಿ ತರಲು ಸಾಧ್ಯವಿಲ್ಲ’
2020ರ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿ ಹುತಾತ್ಮರಾಗಿರುವ ರೈತರ ಕುಟುಂಬಗಳು ಈಗ ತೀವ್ರ ಆಘಾತ ಮತ್ತು ದುಃಖಕ್ಕೆ ಒಳಗಾಗಿವೆ. ಅವರಲ್ಲಿ ಕೆಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದರಿಂದ ಆಗಿರುವ ದುಃಖ ಮತ್ತು ಅನ್ಯಾಯದ ಕುರಿತಾಗಿ ಪರಿ (PARI)ಯೊಂದಿಗೆ ಮಾತನಾಡಿದ್ದಾರೆ