ಕೀಳ್‌ವೆಣ್ಮಣಿ-ಬೂದಿಯಾಗಿ-ನೆಲಕ್ಕುರುಳಿದ-ಗುಡಿಸಲುಗಳು

Nagapattinam, Tamil Nadu

Jun 02, 2021

ಕೀಳ್‌ವೆಣ್ಮಣಿ: ಬೂದಿಯಾಗಿ ನೆಲಕ್ಕುರುಳಿದ ಗುಡಿಸಲುಗಳು

1968ರ ಡಿಸೆಂಬರ್ 25ರಂದು ತಮಿಳುನಾಡಿನ ಈ ಕುಗ್ರಾಮದಲ್ಲಿ ಭೂಮಾಲೀಕರು 44 ದಲಿತ ಕಾರ್ಮಿಕರನ್ನು ಕೊಂದರು. ಆ ದೌರ್ಜನ್ಯದ ಕುರಿತು ಬರೆದ ಮಹಾನ್ ಇತಿಹಾಸಕಾರರಲ್ಲಿ ಒಬ್ಬರಾದ ಮೈಥಿಲಿ ಶಿವರಾಮನ್ ನಿಧನರಾದ ಹಿನ್ನೆಲೆಯಲ್ಲಿ ಆ ದುರಂತದ ಬಗ್ಗೆ ಒಂದು ಕವಿತೆ

Want to republish this article? Please write to [email protected] with a cc to [email protected]

Poem and Text

Sayani Rakshit

ಸಯಾನಿ ರಕ್ಷಿತ್ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ

Painting

Labani Jangi

ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.